Bagalkot | ರಸ್ತೆಗೆ ಮುಳ್ಳುಕಂಟಿ ಹಾಕಿ ವಿದ್ಯಾರ್ಥಿಗಳ ಪ್ರತಿಭಟನೆ..! | Public TV

2022-06-27 39

Bagalkot | ರಸ್ತೆಗೆ ಮುಳ್ಳುಕಂಟಿ ಹಾಕಿ ವಿದ್ಯಾರ್ಥಿಗಳ ಪ್ರತಿಭಟನೆ..! | Public TV

#publictv #bagalkot #studentsprotest

ಬಸ್ ಸಿಗದೆ ವಿದ್ಯಾರ್ಥಿಗಳ ಪರದಾಟ ಹಿನ್ನೆಲೆ...!
ಬಸ್‍ಗಳನ್ನೇ ತಡೆದ ವಿದ್ಯಾರ್ಥಿಗಳು
ಕೆಎಸ್‍ಆರ್‍ಟಿಸಿ ಬಸ್ ನಿಲ್ಲಿಸದಿದ್ದರಿಂದ ಪರದಾಟ
ಎಕ್ಸ್‍ಪ್ರೆಸ್, ಲೋಕಲ್ ಬಸ್‍ಗಳನ್ನು ನಿಲ್ಲಿಸುವಂತೆ ಪ್ರತಿಭಟನೆ
ಕೆಎಸ್‍ಆರ್‍ಟಿಸಿ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ

Watch Live Streaming On http://www.publictv.in/live